ಸುದ್ದಿ ಮಾಧ್ಯಮ ಕೊಠಡಿ

 • ಸುದ್ದಿಮಾಧ್ಯಮ ಗ್ರಂಥಾಲಯ ಐಕಾನ್

  ಪ್ರಚಾರಗಳು

  YouTube ಸಮುದಾಯವನ್ನು ಎದ್ದುಕಾಣಿಸುವ ಪ್ರಚಾರಗಳನ್ನು ಪರಿಶೀಲಿಸಿ.

 • ಸುದ್ದಿಮಾಧ್ಯಮ ಗ್ರಂಥಾಲಯ ಐಕಾನ್

  ಬಿ-ರೋಲ್

  ಸುದ್ದಿ ಮಾಧ್ಯಮಕ್ಕಾಗಿ YouTube ಕುರಿತು ವೀಡಿಯೊಗಳು.

ಅಂಕಿಅಂಶಗಳು

 • YouTube 1 ಬಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ
 • ಪ್ರತಿ ದಿನ ಜನರು ಲಕ್ಷಾಂತರ ಗಂಟೆಗಳನ್ನು YouTube ನೋಡುತ್ತಾ ಕಳೆಯುತ್ತಾರೆ ಹಾಗೂ ಬಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಸೃಷ್ಟಿಸುತ್ತಾರೆ
 • ಪ್ರತಿ ತಿಂಗಳು ಜನರು YouTube ನೋಡುತ್ತಾ ಕಳೆಯುವ ಗಂಟೆಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ 50% ರಷ್ಟು ಏರಿಕೆಯಾಗುತ್ತಿದೆ
 • YouTube ನಲ್ಲಿ ಪ್ರತಿ ನಿಮಿಷಕ್ಕೆ 300 ಗಂಟೆಗಳಷ್ಟು ವೀಡಿಯೊವನ್ನು ಅಪ್‌ಲೋಡ್ ಮಾಡಲಾಗುತ್ತದೆ
 • ಇನ್ನಷ್ಟು ತಿಳಿಯಿರಿ